Thursday, June 4, 2026
Homeಕರಾವಳಿಮತ್ತೊಮ್ಮೆ ಮಂಗಳೂರು ನನ್ನ ನೆಚ್ಚಿನ ಸ್ಥಳ ಎಂದ ಕ್ರಿಕೆಟಿಗ ಕೆ.ಎಲ್. ರಾಹುಲ್

ಮತ್ತೊಮ್ಮೆ ಮಂಗಳೂರು ನನ್ನ ನೆಚ್ಚಿನ ಸ್ಥಳ ಎಂದ ಕ್ರಿಕೆಟಿಗ ಕೆ.ಎಲ್. ರಾಹುಲ್

- Advertisement -
- Advertisement -

ಮಂಗಳೂರು : ಭಾರತ ಕ್ರಿಕೆಟ್ ತಂಡದ ಆಟಗಾರ  ಕೆ.ಎಲ್‌. ರಾಹುಲ್‌ ಅವರು ಹಲವು ಬಾರಿ ಮಂಗಳೂರಿನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಆದರೆ ಇದೀಗ ಮತ್ತೊಮ್ಮೆ “ಮಂಗಳೂರು ನನ್ನ ಫೆವರೇಟ್‌ ಜಾಗ’ ಎನ್ನುವ ಮೂಲಕ ಮತ್ತೂಮ್ಮೆ ಮಂಗಳೂರಿನ ಮೇಲಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. 

ಇನ್‌ಸ್ಟಾಗ್ರಾಮ್‌ನಲ್ಲಿ ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ರಾಹುಲ್‌ ಉತ್ತರಿಸಿದ್ದಾರೆ. ಅದರಲ್ಲಿ ಕೇಳಲಾದ, “ನಿಮ್ಮ ನೆಚ್ಚಿನ ಜಾಗ ಯಾವುದು?’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಮಂಗಳೂರು ಎಂದಿದ್ದಾರೆ. ಜತೆಗೆ ಇಲ್ಲಿನ ಬೀಚ್‌ ಒಂದರ ಫೋಟೋ ಹಾಕಿದ್ದಾರೆ.

- Advertisement -

Latest News

error: Content is protected !!