Wednesday, July 15, 2026
Homeಕರಾವಳಿಜಿಲ್ಲಾ‌ ನ್ಯಾಯಾಧೀಶರ ಹುದ್ದೆಗೆ ಸುಳ್ಯ ತಾಲೂಕಿನ ಜ್ಯೋತ್ಸ್ನಾ ಆಯ್ಕೆ

ಜಿಲ್ಲಾ‌ ನ್ಯಾಯಾಧೀಶರ ಹುದ್ದೆಗೆ ಸುಳ್ಯ ತಾಲೂಕಿನ ಜ್ಯೋತ್ಸ್ನಾ ಆಯ್ಕೆ

- Advertisement -
- Advertisement -

ಸುಳ್ಯ: ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಸುಳ್ಯ ತಾಲೂಕಿನ ಜ್ಯೋತ್ಸ್ನಾ ಡಿ. ಆಯ್ಕೆಯಾಗಿದ್ದಾರೆ. ನ್ಯಾಯವಾದಿ ಹಾಗೂ ಕೃಷಿಕೆಯೂ ಆಗಿರುವ ಜ್ಯೋತ್ಸ್ನಾ ಎರಡನೇ ರ್ಯಾಂಕ್ ನೊಂದಿಗೆ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.‌

ಸುಳ್ಯ ತಾಲೂಕಿನ ಮರ್ಕಂಜದ ದೋಳ ಶಂಕರನಾರಾಯಣ ಶಾಸ್ತ್ರಿಯವರ ಪುತ್ರಿ ಆಗಿರುವ ಜ್ಯೋತ್ಸ್ನಾ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ಪೂರ್ವ ಪ್ರಾಂಶುಪಾಲೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

- Advertisement -

Latest News

error: Content is protected !!