Thursday, June 25, 2026
Homeತಾಜಾ ಸುದ್ದಿಸುಪ್ರಿಂಕೋರ್ಟ್‌ 53ನೇ ಸಿಜೆಐ ಆಗಿ ನ್ಯಾ.ಸೂರ್ಯಕಾಂತ್‌ ಪ್ರಮಾಣ ವಚನ ಸ್ವೀಕಾರ

ಸುಪ್ರಿಂಕೋರ್ಟ್‌ 53ನೇ ಸಿಜೆಐ ಆಗಿ ನ್ಯಾ.ಸೂರ್ಯಕಾಂತ್‌ ಪ್ರಮಾಣ ವಚನ ಸ್ವೀಕಾರ

- Advertisement -
- Advertisement -

ನ್ಯಾಯಮೂರ್ತಿ ಸೂರ್ಯಕಾಂತ್‌ ಅವರಿಂದು ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲಲಿ ಪ್ರಮಾಣವಚನ ಬೋಧಿಸಿದ್ದು, ಸುಪ್ರೀಂಕೋರ್ಟ್‌ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ಪ್ರಮಾಣವಚನ ಸ್ವೀಕರಿಸಿದರು.

65 ವರ್ಷ ತುಂಬಿದ ನಂತರ ಭಾನುವಾರ ಅಧಿಕಾರ ತ್ಯಜಿಸಿದ ಸಿಜೆಐ ಭೂಷಣ್‌ ಆರ್.‌ಗವಾಯಿ ಅವರ ಉತ್ತರಾಧಿಕಾರಿಯಾಗಿ ಸೂರ್ಯಕಾಂತ್‌ ನೇಮಕಗೊಂಡಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಲ್ಲಿ ಹಿರಿತನದ ಸಂಪ್ರದಾಯವನ್ನು ಎತ್ತಿಹಿಡಿದ ನಿರ್ಗಮಿತ ಸಿಜೆಐ ಗವಾಯಿ ಅವರ ಶಿಫಾರಸಿನ ಮೇರೆಗೆ, ಸಂವಿಧಾನದ 124(2)ನೇ ವಿಧಯ ಅಡಿಯಲ್ಲಿ ರಾಷ್ಟ್ರಪತಿಗಳು ನ್ಯಾಯಮೂರ್ತಿ ಕಾಂತ್‌ ಅವರನ್ನು ನೇಮಿಸಿದ್ದಾರೆ.

- Advertisement -

Latest News

error: Content is protected !!