Tuesday, July 8, 2025
Homeಕರಾವಳಿಮಂಗಳೂರು: ಜೆಸಿಐ ಗಣೇಶ್‌ ಪುರದಿಂದ ಕುಡುಂಬೂರು ಪರಿಸರದ ನಿವಾಸಿಗಳಿಗೆ ಕಸದ ತೊಟ್ಟಿ ವಿತರಣೆ

ಮಂಗಳೂರು: ಜೆಸಿಐ ಗಣೇಶ್‌ ಪುರದಿಂದ ಕುಡುಂಬೂರು ಪರಿಸರದ ನಿವಾಸಿಗಳಿಗೆ ಕಸದ ತೊಟ್ಟಿ ವಿತರಣೆ

spot_img
- Advertisement -
- Advertisement -

ಮಂಗಳೂರು: ಜೆಸಿಐ ಗಣೇಶ್‌ ಪುರ ವತಿಯಿಂದ ಎಂಆರ್‌ ಪಿಎಲ್‌ ಸಹಾಯಕತ್ವದಲ್ಲಿ ಮಂಗಳೂರಿನ ಬೈಕಂಪಾಡಿಯ ಕುಡುಂಬೂರು ಪರಿಸರದ ನಿವಾಸಿಗಳಿಗೆ ಕಸದ ತೊಟ್ಟಿಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಂಆರ್‌ಪಿಎಲ್‌ ಸಿಎಸ್‌ಆರ್‌ ಮ್ಯಾನೇಜರ್‌ ಕೇಶವ ಪಾಟಾಳಿ ಡಿ, ಎಂಆರ್‌ಪಿಎಲ್‌ ಸಿಬ್ಬಂದಿ ಸಂಘಟನೆ ಉಪಾಧ್ಯಕ್ಷ ಡಾ . ಸಂಪತ್ ಕುಮಾರ್, ಗಣೇಶಪುರ ಜೆಸಿಐ ಅಧ್ಯಕ್ಷ ಅಶ್ವಿನ್ ಶೇಖ ಕುಡುಂಬೂರು, ಎಸ್.ಜೆ.ಆರ್‌ ಸುಂದರ್‌ ಬಿ, ಅನ್ನಪೂರ್ಣೇಶ್ವರಿ ಟ್ರಸ್ಟಿನ ಕಾರ್ಯದರ್ಶಿ, ಮೋಹನ್‌ ಶೆಟ್ಟಿ ಕುಡುಂಬೂರು, ಅನ್ನಪೂರ್ಣೇಶ್ವರಿ ಟ್ರಸ್ಟಿನ ಖಜಾಂಜಿ , ಕುಡುಂಬೂರು ಬೈಕಂಪಾಡಿ ಬಿಜೆಪಿ ಬೂತ್‌ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ , ಕ್ರಿಶ್ಚಿಯನ್‌ ಸಮುದಾಯದ ಮುಖಂಡ ಗ್ರಿಗೋರಿ ಮೊಂಥೆರೋ ಕುಡುಂಬೂರು, ಜೆಸಿಐ ಪೂರ್ವ ಅಧ್ಯಕ್ಷರು ಹಾಗೂ ಊರವರು ಉಪಸ್ಥಿತರಿದ್ದರು. 

- Advertisement -
spot_img

Latest News

error: Content is protected !!