- Advertisement -
- Advertisement -
ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ರವರು ಇಂದು ನಗರದ ಬೋಳೂರಿನ ಸಿಲ್ ಡೌನ್ ಆದ ಪ್ರದೇಶದ 90 ಮನೆಗಳಿಗೆ ಉಚಿತವಾಗಿ ಹಾಲು ಹಾಗೂ ಅಕ್ಕಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಕಮಲಾಕ್ಷ ಸಾಲಿಯಾನ್, ಶಶಿ ಪೂಜಾರಿ, ಡಾನ್ ಡಿಸೋಜ ಹಾಗೂ ವಾರ್ಡ್ ಅಧ್ಯಕ್ಷರು ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -