Monday, May 6, 2024
Homeತಾಜಾ ಸುದ್ದಿಕೋವಿಡ್ ನಿಯಮಾವಳಿ ಸಡಿಲ- ಕರ್ತವ್ಯನಿರತ ವಕೀಲರು ಕೋಟ್​ ಧರಿಸಿ ಕೋರ್ಟ್​ಗೆ ಹಾಜರಾಗುವುದು ಕಡ್ಡಾಯ!..

ಕೋವಿಡ್ ನಿಯಮಾವಳಿ ಸಡಿಲ- ಕರ್ತವ್ಯನಿರತ ವಕೀಲರು ಕೋಟ್​ ಧರಿಸಿ ಕೋರ್ಟ್​ಗೆ ಹಾಜರಾಗುವುದು ಕಡ್ಡಾಯ!..

spot_img
- Advertisement -
- Advertisement -

ಬೆಂಗಳೂರು:ಈ ಹಿಂದೆ ಕೋವಿಡ್-19 ಹಿನ್ನೆಲೆಯಲ್ಲಿ ವಕೀಲರ ಡ್ರೆಸ್ ಕೋಡ್​ಗೆ ವಿನಾಯಿತಿ ನೀಡಲಾಗಿತ್ತು. ಈಗ ಮತ್ತೆ ಕರ್ತವ್ಯನಿರತ ವಕೀಲರು ಇನ್ನು ಮೊದಲಿನಂತೆ ಕೋಟ್​ ಧರಿಸಿಯೇ ಕೋರ್ಟ್​ಗೆ ಹಾಜರಾಗಬೇಕು ಎಂದು ಸಿಜೆ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ಪ್ರಕಟಣೆ ಹೊರಡಿಸಿದೆ.

ಇದೀಗ ವಕೀಲರು ಫೆ.1 ರಿಂದ ಕಪ್ಪು ಕೋಟ್, ಗೌನ್, ಬ್ಯಾಂಡ್ ಧರಿಸಿಯೇ ಕೋರ್ಟ್​ಗೆ ಹಾಜರಾಗಬೇಕು. ಇನ್ನು ಹೈಕೋರ್ಟ್ ಆವರಣಕ್ಕೆ ವಕೀಲರ ವಾಹನ ನಿಲ್ಲಿಸಲು ಮತ್ತು ಶೇ.50 ಕುರ್ಚಿಗಳೊಂದಿಗೆ ಕ್ಯಾಂಟೀನ್ ಬಳಕೆಗೂ ಅವಕಾಶನೀಡಿ ಹೊಸ ನೀತಿ ಜಾರಿಗೊಳಿಸಲಾಗಿದೆ.

ಇದೀಗ ವಕೀಲರು ಫೆ.1 ರಿಂದ ಕಪ್ಪು ಕೋಟ್, ಗೌನ್, ಬ್ಯಾಂಡ್ ಧರಿಸಿಯೇ ಕೋರ್ಟ್​ಗೆ ಹಾಜರಾಗಬೇಕು. ಇನ್ನು ಹೈಕೋರ್ಟ್ ಆವರಣಕ್ಕೆ ವಕೀಲರ ವಾಹನ ನಿಲ್ಲಿಸಲು ಮತ್ತು ಶೇ.50 ಕುರ್ಚಿಗಳೊಂದಿಗೆ ಕ್ಯಾಂಟೀನ್ ಬಳಕೆಗೂ ಅವಕಾಶನೀಡಿ ಹೊಸ ನೀತಿ ಜಾರಿಗೊಳಿಸಲಾಗಿದೆ.

- Advertisement -
spot_img

Latest News

error: Content is protected !!