Saturday, October 17, 2026
Homeತಾಜಾ ಸುದ್ದಿಕಾಂತಾರ – 2 ನಲ್ಲಿ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ?

ಕಾಂತಾರ – 2 ನಲ್ಲಿ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ?

- Advertisement -
- Advertisement -

ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಕಾಂತಾರ – 2 ನಲ್ಲಿ ಅಭಿನಯಿಸ್ತಿದ್ದಾರಾ? ಹೀಗೊಂದು ಪ್ರಶ್ನೆ ಕಾಡೋದಕ್ಕೆ ಕಾರಣ ಊರ್ವಶಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋ. ನಟ ರಿಷಬ್‌ ಶೆಟ್ಟಿ ಜೊತೆ ಇರುವ ಫೋಟೋ ಹಾಕಿ ಅದಕ್ಕೆ ‘ಕಾಂತಾರಾ 2’ ಲೋಡಿಂಗ್ ಎಂದು ಕ್ಯಾಪ್ಷನ್‌ ಕೊಟ್ಟಿರೋದು ಇದೀಗ ಗಮನ ಸೆಳೆದಿದೆ.

ಕಾಂತಾರ ಯಶಸ್ಸಿನ ಬೆನ್ನಲ್ಲೇ ಕಾಂತಾರ – 2 ಬಗ್ಗೆ ಜನರಿಗೆ ಕುತೂಹಲ ಹೆಚ್ಚಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಯೂ ಹುಟ್ಟಿಕೊಂಡಿದೆ. ಇದೀಗ ಊರ್ವಶಿ ಕಾಂತಾರ – 2 ನಲ್ಲಿ ನಟಿಸ್ತಾರೆ ಎಂಬ ಸುದ್ದಿಯೂ ಜೋರಾಗಿದೆ.

- Advertisement -

Latest News

error: Content is protected !!