Friday, May 17, 2024
HomeWorldಸ್ವಿಸ್ ಬ್ಯಾಂಕ್‌ನಲ್ಲಿ ಭಾರತದ ಹಣ ಏರಿಕೆ; 14 ವರ್ಷದಲ್ಲಿ ಶೇ.50ರಷ್ಟು ಹೆಚ್ಚಳ

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತದ ಹಣ ಏರಿಕೆ; 14 ವರ್ಷದಲ್ಲಿ ಶೇ.50ರಷ್ಟು ಹೆಚ್ಚಳ

spot_img
- Advertisement -
- Advertisement -

ಭಾರತದಿಂದ ಹೊದ ದೇಶದಕ್ಕೆ ಹರಿಯುತ್ತಿರುವ ಹಣದ ಪ್ರಮಾಣ ಹೆಚ್ಚಾಗುತ್ತಿದೆ. ಇದೀಗ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಹಣ ಗರಿಷ್ಠ ಮಟ್ಟ ತಲುಪಿದೆ ಎಂದು ವರದಿಯಾಗಿದೆ.


ಈ ಮೂಲಕ 2021ರ ಹೊತ್ತಿಗೆ ಈ ಮೊತ್ತ ಬರೋಬ್ಬರಿ 30,500 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು 14 ವರ್ಷದಲ್ಲೇ ಇದು ಅಧಿಕ ಎಂದು ತಿಳಿದುಬಂದಿದೆ. ಜೊತೆಗೆ 14 ವರ್ಷದಲ್ಲಿ ಶೇ.50ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.


ಈ ಮೂಲಕ ಸ್ವಿಸ್‌ನಲ್ಲಿ ಕಪ್ಪುಹಣ ಇಡುವವರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು,ಬಾಂಡ್ ಗಳ ರೂಪದಲ್ಲಿಯೂ ಠೇವಣಿ ಇಡಲಾಗಿದೆ ಎಂಬ ಮಾಹಿತಿ ಗೆ ಲಭ್ಯವಾಗಿದೆ. ಅಚ್ಚರಿಯೆಂದರೆ 2020ರಲ್ಲಿ ಗ್ರಾಹಕರ ಠೇವಣಿಯಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು.ಆದರೆ 2021ರಲ್ಲಿ ಈ ಮೊತ್ತ ಮತ್ತೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ

- Advertisement -
spot_img

Latest News

error: Content is protected !!