Saturday, June 6, 2026
Homeತಾಜಾ ಸುದ್ದಿಪಾಕಿಸ್ತಾನಕ್ಕೂ ಗೋಚರಿಸಿತು ಗಣರಾಜ್ಯೋತ್ಸವದ ಸಂಭ್ರಮ-ಅಂತರರಾಷ್ಟ್ರೀಯ ಗಡಿಯಲ್ಲಿ ಬಾನಿನ ಎತ್ತರಕ್ಕೆ ಹಾರಿತು ರಾಷ್ಟ್ರದ್ವಜ!..

ಪಾಕಿಸ್ತಾನಕ್ಕೂ ಗೋಚರಿಸಿತು ಗಣರಾಜ್ಯೋತ್ಸವದ ಸಂಭ್ರಮ-ಅಂತರರಾಷ್ಟ್ರೀಯ ಗಡಿಯಲ್ಲಿ ಬಾನಿನ ಎತ್ತರಕ್ಕೆ ಹಾರಿತು ರಾಷ್ಟ್ರದ್ವಜ!..

- Advertisement -
- Advertisement -

ಜಮ್ಮು: ಇಂದು ಗಣರಾಜ್ಯೋತ್ಸವದ ಅಂಗವಾಗಿ ಗಡಿ ಭದ್ರತಾ ಪಡೆಯು ಜಮ್ಮು ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯಲ್ಲಿ ಮಂಗಳವಾರ 131 ಅಡಿ ಎತ್ತರದ ಕಂಬದಲ್ಲಿ ಬೃಹತ್‌ ರಾಷ್ಟ್ರಧ್ವಜವನ್ನು ಆರೋಹಣ ಮಾಡಿದೆ.ಇದು ಪಾಕ್ ನ ಹಲವು ಪ್ರದೇಶದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

ಈ ದ್ವಜವು ಜಮ್ಮು ಪ್ರದೇಶದಲ್ಲಿ ಇರುವ ಬೃಹತ್‌ ರಾಷ್ಟ್ರಧ್ವಜ .ಇದು 30 ಅಡಿ ಅಗಲ ಹಾಗೂ 20 ಅಡಿ ಉದ್ದವಿದೆ. 131 ಅಡಿ ಎತ್ತರದ ಕಂಬದಲ್ಲಿ ಹಾರಾಡುವ ಈ ಧ್ವಜವು, ಅಂತರರಾಷ್ಟ್ರೀಯ ಗಡಿಯಲ್ಲಿ(ಐಬಿ) ಜಮ್ಮು ಫ್ರಂಟಿಯರ್‌ನ ಬಿಎಸ್‌ಎಫ್‌ನ ಇನ್‌ಸ್ಪೆಕ್ಟರ್‌ ಜನರಲ್‌ ಎನ್‌.ಎಸ್‌.ಜಮ್ವಾಲ್‌ ಧ್ವಜಾರೋಹಣ ಮಾಡಿದರು.

- Advertisement -

Latest News

error: Content is protected !!