Tuesday, May 7, 2024
Homeಇತರನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಭಾರತದ ಐತಿಹಾಸಿಕ ಸಾಧನೆ: ಕಂಚು ಗೆದ್ದ ಪುರುಷರ ತಂಡ

ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಭಾರತದ ಐತಿಹಾಸಿಕ ಸಾಧನೆ: ಕಂಚು ಗೆದ್ದ ಪುರುಷರ ತಂಡ

spot_img
- Advertisement -
- Advertisement -

ಟೋಕಿಯೋ (ಜಪಾನ್‌) : ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಹಾಕಿಯಲ್ಲಿ ಪುರುಷರ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡು ನಾಲ್ಕು ದಶಕಗಳ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ.

ಜರ್ಮನಿ ವಿರುದ್ಧ 5-4 ಅಂತರದಲ್ಲಿ ಗೆದ್ದ ಭಾರತ ತಂಡ, ಪದಕ ಗೆದ್ದುಕೊಂಡಿದೆ.

ಆರಂಭದಲ್ಲಿ 1-3 ಹಿನ್ನಡೆ ಅನುಭವಿಸಿದ್ದ ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಭಾರತ ಪುರುಷರ ಹಾಕಿ ತಂಡ, ನಂತರ ಭರ್ಜರಿಯಾಗಿ ಆಟವಾಡಿ 5-4 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ.

- Advertisement -
spot_img

Latest News

error: Content is protected !!