Friday, June 5, 2026
Homeತಾಜಾ ಸುದ್ದಿಭಾರತದಲ್ಲಿ ಕೊರೊನ ರುದ್ರನರ್ತನ : ಕಳೆದ 24 ಗಂಟೆಗಳಲ್ಲಿ 8,392 ಹೊಸ ಪ್ರಕರಣ, 230 ಸಾವು

ಭಾರತದಲ್ಲಿ ಕೊರೊನ ರುದ್ರನರ್ತನ : ಕಳೆದ 24 ಗಂಟೆಗಳಲ್ಲಿ 8,392 ಹೊಸ ಪ್ರಕರಣ, 230 ಸಾವು

- Advertisement -
- Advertisement -

ನವದೆಹಲಿ: ಭಾರತ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 8,392 ಹೊಸ ಕೊರೊನ ಪ್ರಕರಣಗಳು ದೃಢಪಟ್ಟಿದ್ದು, 230 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.


ದೇಶದಲ್ಲಿ ಈವರೆಗೆ ಒಟ್ಟು 1,90,535 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 5,394 ಜನರು ಸಾವಿಗೀಡಾಗಿದ್ದಾರೆ.
ಸದ್ಯ 93,322 ಪ್ರಕರಣಗಳು ಸಕ್ರಿಯವಾಗಿದ್ದು, 91,819 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

- Advertisement -

Latest News

error: Content is protected !!