Friday, May 10, 2024
Homeಕರಾವಳಿಕಡಬ: ತಡರಾತ್ರಿ ಜಾನುವಾರು ಸಾಗಾಟ, ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

ಕಡಬ: ತಡರಾತ್ರಿ ಜಾನುವಾರು ಸಾಗಾಟ, ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

spot_img
- Advertisement -
- Advertisement -

ಕಡಬ:ತಡರಾತ್ರಿ ಜಾನುವಾರು ಸಾಗಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನೂಜಿಬಾಳ್ತಿಲ ಗ್ರಾಮದ ಕನ್ವರೆಯಲ್ಲಿ ತಡ ರಾತ್ರಿ ನಡೆದಿದೆ.

  ಕನ್ವರೆ-ಕಳಾರ ರಸ್ತೆಯ ಕನ್ವರೆ ಕ್ರಾಸ್ ಬಳಿ ಆಪೆ ರಿಕ್ಷಾದಲ್ಲಿ ಜಾನುವಾರುವನ್ನು ಸ್ಥಳೀಯ ವ್ಯಕ್ತಿಗಳು ಸಾಗಾಟ ಮಾಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದು ಪೊಲೀಸರು  ಸ್ಥಳಕ್ಕೆ ತೆರಳಿದಾಗ ಜಾನುವಾರು ಸಹಿತ  ವ್ಯಕ್ತಿಗಳು ಪರಾರಿಯಾಗಿದ್ದಾರೆ.

ಈ ವೇಳೆ ಓರ್ವ ವ್ಯಕ್ತಿ  ಸಿಕ್ಕಿದ್ದು ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -
spot_img

Latest News

error: Content is protected !!