Sunday, May 5, 2024
Homeತಾಜಾ ಸುದ್ದಿಕೊನೆಗೂ ತಾನು ಡ್ರಗ್ ಅಡಿಕ್ಟ್ ಅನ್ನೋದನ್ನು ವಿಚಾರಣೆ ವೇಳೆ ಒಪ್ಪಿಕೊಂಡ ರಾಗಿಣಿ...

ಕೊನೆಗೂ ತಾನು ಡ್ರಗ್ ಅಡಿಕ್ಟ್ ಅನ್ನೋದನ್ನು ವಿಚಾರಣೆ ವೇಳೆ ಒಪ್ಪಿಕೊಂಡ ರಾಗಿಣಿ…

spot_img
- Advertisement -
- Advertisement -

ಬೆಂಗಳೂರು : ಡ್ರಗ್ ಮಾಫಿಯಾಗೆ ಸಂಬoಧಿಸಿದoತೆ ಸ್ಯಾಂಡಲ್‌ವುಡ್ ನಟಿ ರಾಗಿಣಿಯನ್ನ ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಕೋರ್ಟಿಗೆ ಹಾಜರು ಪಡಿಸಿ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ನಟಿ ರಾಗಿಣಿ ನಾನು ಡ್ರಗ್ಸ್ ತೆಗೆದುಕೊಂಡಿರೋದು ನಿಜ. ಎರಡು ಬಾರಿ ನನ್ನ ಸ್ನೇಹಿತ ಡ್ರಗ್ಸ್ ತಂದುಕೊಟ್ಟಿದ್ದ. ನನ್ನ ಫ್ಲಾಟ್ ನಲ್ಲಿಯೇ ನಾನು ಡ್ರಗ್ಸ್ ಸೇವಿಸಿದ್ದೆ ಎಂದು ರಾಗಿಣಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಒಂದು ಪಾರ್ಟಿಯಲ್ಲಿ ರಾಗಿಣಿ ಮದ್ಯದ ಜೊತೆಗೆ ಎಂಡಿಎoಎ ಟ್ಯಾಬ್ಲೆಟ್ ಕೂಡ ಸೇವಿಸಿದ್ರು, ಆ ಬಳಿಕ ರಾಗಿಣಿಗೆ ಡ್ರಗ್ಸ್ ಗಹೆ ಅಡಿಕ್ಟ್ ಆಗಿದ್ದಾರೆ ಎಂದು ರಾಗಿಣಿ ಆಪ್ತ ರವಿಶಂಕರ್ ಪೊಲೀಸರ ಮುಂದೆ ಬಾಯಿ ಬಿಟ್ಟಿದಾನೆ.

ಜೊತೆಗೆ ದೊಡ್ಡ ದೊಡ್ಡ ಪಾರ್ಟಿಗಳನ್ನ ಆಯೋಜಿಸಿ ಅಲ್ಲಿಗೆ ಬರುವ ಶ್ರೀಮಂತರಿಗೆ ಡ್ರಗ್ಸ್ ಸಪ್ಲೆ ಮಾಡುವ ಬಗ್ಗೆಯೂ ರಾಗಿಣಿ ಮೇಲೆ ಆರೋಪಗಳು ಕೇಳಿಬಂದಿವೆ. 

- Advertisement -
spot_img

Latest News

error: Content is protected !!