Thursday, June 4, 2026
Homeತಾಜಾ ಸುದ್ದಿಜೀನ್ಸ್ ಹಾಕಿ ನೃತ್ಯ ಮಾಡಲೊಪ್ಪದ ಪತ್ನಿ- ಅಷ್ಟಕ್ಕೇ ತಲಾಖ್ ನೀಡಿದ ಪತಿ ಮಹಾಶಯ

ಜೀನ್ಸ್ ಹಾಕಿ ನೃತ್ಯ ಮಾಡಲೊಪ್ಪದ ಪತ್ನಿ- ಅಷ್ಟಕ್ಕೇ ತಲಾಖ್ ನೀಡಿದ ಪತಿ ಮಹಾಶಯ

- Advertisement -
- Advertisement -

ಲಕ್ನೋ:ಇಲ್ಲಿನ ಪತಿ ಮಹಾಶಯನೊಬ್ಬ ಪತ್ನಿ ಜೀನ್ಸ್ ಹಾಕಿ ನೃತ್ಯ ಮಾಡಲಿಲ್ಲವೆಂಬ ಕಾರಣಕ್ಕೆಆಕೆಗೆ ತಲಾಖ್ ನೀಡಿದ್ದಾನೆ. ಈ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದ್ದು ಪತಿಯ ನಡೆ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ.

ಪ್ರಕರಣಕ್ಕೆ ಸಂಭಂದಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ,ಎಂಟು ವರ್ಷಗಳ ಹಿಂದೆ ಈ ದಂಪತಿ ಮದುವೆಯಾಗಿದ್ದರು. ಪತಿ ತನಗೆ ಜೀನ್ಸ್ ತೊಡುವಂತೆ, ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದ. ಇದೇ ಕಾರಣಕ್ಕೆ ತಮ್ಮಿಬ್ಬರಲ್ಲಿ ಕಲಹವಾಗುತ್ತಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!