Friday, June 5, 2026
Homeಕರಾವಳಿಉಡುಪಿಮಲ್ಪೆ ಬಂದರಿನಲ್ಲಿ ಸಿಕ್ಕ ಅಪರೂಪದ ಗೋಳಿ ಮೀನು !

ಮಲ್ಪೆ ಬಂದರಿನಲ್ಲಿ ಸಿಕ್ಕ ಅಪರೂಪದ ಗೋಳಿ ಮೀನು !

- Advertisement -
- Advertisement -

ಉಡುಪಿ: ಮಲ್ಪೆ ಬಂದರಿನಲ್ಲಿ ಬಲರಾಂ ಬೋಟ್ ನ ಮೀನುಗಾರರೊಬ್ಬರ ಬಲೆಗೆ ಅಪರೂಪದ ಗೋಳಿ ಮೀನು ಒಂದು ಸೆರೆ ಸಿಕ್ಕಿದೆ. ಸಾರ್ವಜನಿಕರು ಈ ಮೀನು ನೋಡಲು ಮುಗಿಬಿದ್ದಿದ್ದಾರೆ.

ಈ ಮೀನು ಬರೋಬ್ಬರಿ 18 ಕೆ.ಜಿ ತೂಕ ಇದ್ದು, ಒಂದು ಲಕ್ಷಕ್ಕೂ ಅಧಿಕ ರೂಪಾಯಿಗೆ ಮಾರಾಟವಾಗಿದೆ.

- Advertisement -

Latest News

error: Content is protected !!