Tuesday, May 21, 2024
Homeಕರಾವಳಿಸುಳ್ಯ: ಮನೆಮಂದಿ ಕೆಲಸಕ್ಕೆ ತೆರಳಿದ್ದಾಗ ಮನೆಗೆ ನುಗ್ಗಿ ಕಳ್ಳತನ

ಸುಳ್ಯ: ಮನೆಮಂದಿ ಕೆಲಸಕ್ಕೆ ತೆರಳಿದ್ದಾಗ ಮನೆಗೆ ನುಗ್ಗಿ ಕಳ್ಳತನ

spot_img
- Advertisement -
- Advertisement -

ಸುಳ್ಯ: ಮನೆಮಂದಿ ಕೆಲಸಕ್ಕೆ ತೆರಳಿದ್ದಾಗ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಕೆಎಫ್‌ಡಿಸಿ ಕ್ವಾಟ್ರಸ್‌ನಲ್ಲಿ ನಡೆದಿದೆ. ಇಲ್ಲಿನ ನಾಚಪ್ಪ ಎ.ಸಿ. ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ.

2 ಗ್ರಾಂ ತೂಕದ ಹಳೆಯ ಬೆಂಡೋಲೆ 1 ಜೊತೆ, ತಲಾ 2 ಗ್ರಾಂ ತೂಕದ ಹಳೆಯ ಚಿನ್ನದ ಉಂಗುರ 2, 8 ಗ್ರಾಂ ತೂಕದ ಹಳೆಯ ಚಿನª ತಾಳಿ ಚೈನು, 2 ಗ್ರಾಂ ತೂಕದ ಹಳೆಯ ಚಿನ್ನದ ಸರ, 30 ಸಾವಿರ ರೂ.

ನಗದು ಕಳವುಗೈದಿದ್ದಾರೆ. ಒಟ್ಟು ಸುಮಾರು 94 ಸಾವಿರ ರೂ. ಮೌಲ್ಯದ ನಗ-ನಗದು ಕಳವಾಗಿದೆ ಎಂದು ಸುಳ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!