Sunday, May 5, 2024
Homeಕರಾವಳಿಮಗುವಿಗೆ ಕೊರೊನಾ ಪಾಸಿಟಿವ್, ಸುಬ್ರಹ್ಮಣ್ಯದ ದೇಗುಲದ ನೌಕರನಿಗೆ ಕ್ವಾರೆಂಟೈನ್

ಮಗುವಿಗೆ ಕೊರೊನಾ ಪಾಸಿಟಿವ್, ಸುಬ್ರಹ್ಮಣ್ಯದ ದೇಗುಲದ ನೌಕರನಿಗೆ ಕ್ವಾರೆಂಟೈನ್

spot_img
- Advertisement -
- Advertisement -

ಸುಬ್ರಹ್ಮಣ್ಯ :  ತಮ್ಮ ಎರಡೂವರೆ ವರ್ಷದ ಮಗನಿಗೆ ಕೊರೊನಾ ಪಾಸಿಟಿವ್  ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರೊಬ್ಬರು ಕ್ವಾರಂಟೇನ್ ಗೆ ಒಳಗಾಗಿದ್ದಾರೆ.

ಧಾರವಾಡ ಮೂಲದ ಈ ನೌಕರನ ಪತ್ನಿ ಮತ್ತು ಮಕ್ಕಳು ಊರಲ್ಲಿಯೇ ಇದ್ದರು. ಮಗುವಿಗೆ ಜ್ವರ ಇದ್ದ ಹಿನ್ನೆಲೆಯಲ್ಲಿ ಐದು ದಿನಗಳ  ಹಿಂದೆ ಊರಿಗೆ ಹೋಗಿ ಅವರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಸಂದರ್ಭ ಕೊರೋನಾ ಪರೀಕ್ಷೆಗೆ ಗಂಟಲ ದ್ರವದ ಮಾದರಿಯನ್ನು ತೆಗೆಯಲಾಗಿತ್ತು.  ನಿನ್ನೆ ಅವರು ಸುಬ್ರಹ್ಮಣ್ಯಕ್ಕೆ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು.

- Advertisement -
spot_img

Latest News

error: Content is protected !!