Wednesday, June 3, 2026
Homeಕರಾವಳಿಮಂಗಳೂರುಬಂಟ್ವಾಳ:  ಸೂರಿಕುಮೇರಿನಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ತುಂಬಿ ವಾಹನ ಸವಾರರ ಪರದಾಟ

ಬಂಟ್ವಾಳ:  ಸೂರಿಕುಮೇರಿನಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ತುಂಬಿ ವಾಹನ ಸವಾರರ ಪರದಾಟ

- Advertisement -
- Advertisement -

ಬಂಟ್ವಾಳ:  ಸೂರಿಕುಮೇರಿನ ಹೈವೇ ಚಿಕನ್ ಸ್ಟಾಲ್  ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ  ವಾಹನ ಸವಾರರು ಪರದಾಡುವಂತಾಗಿದೆ.

KNR  ಕಂಪನಿ ಬೇಜವಾಬ್ದಾರಿ ಕಾಮಗಾರಿಯಿಂದಾಗಿ ಚರಂಡಿಗಳಲ್ಲಿ ಮಣ್ಣು ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಹೀಗಾಗಿ ಹೆದ್ದಾರಿ ಮುಳುಗಿದೆ. KNR  ಕಂಪನಿಯ ಬೇಜವಾಬ್ದಾರಿಯುತ ಕಾಮಗಾರಿಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ

- Advertisement -

Latest News

error: Content is protected !!