Monday, June 8, 2026
Homeಪ್ರಮುಖ-ಸುದ್ದಿಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ: ಅಶ್ವಿನಿಗೌಡ ವಿರುದ್ಧ ದೂರು...

ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ: ಅಶ್ವಿನಿಗೌಡ ವಿರುದ್ಧ ದೂರು ದಾಖಲಿಸಿದ ಹೈಕೋರ್ಟ್ ವಕೀಲ

- Advertisement -
- Advertisement -

ರಾಮನಗರ; ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ಮಾಡಿದ ಬಿಗ್ ಬಾಸ್ ನ ಇನ್ನೋರ್ವ ಸ್ಪರ್ಧಿ ಅಶ್ವಿನಿಗೌಡ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಲ್ ಎಂಬವರು ದೂರು ದಾಖಲಿಸಿದ್ದಾರೆ.

ಪ್ರಶಾಂತ್ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಬಿಗ್ ಬಾಸ್ ಶೋನಲ್ಲಿ ಕೆಲವು ದಿನಗಳ ಹಿಂದೆ ಸಹಸ್ಪರ್ಧಿ ರಕ್ಷಿತಾಗೆ ಅಶ್ವಿನಿ She is s ಎಂಬ ಪದಬಳಕೆ ಮಾಡಿದ್ದರು.  ಇದು ಜಾತಿ ನಿಂದನೆ ಹಾಗೂ ವೈಯಕ್ತಿಕ ನಿಂದನೆ ಎಂದು ಪ್ರಶಾಂತ್ ಬಿಡದಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಶ್ವಿನಿ ಮಾತ್ರವಲ್ಲದೇ ಶೋ ಆಯೋಜಕರ ವಿರುದ್ಧವೂ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!