Saturday, May 18, 2024
Homeತಾಜಾ ಸುದ್ದಿಇದು ಚೀಸ್​ ನಂತೆ ತೋರುವ ವಿಭಿನ್ನ ಟೀ ಶರ್ಟ್- ಇದರ ಬೆಲೆ ಕೇಳಿದ್ರೆ ನಿಮಗೆ ತಲೆತಿರುಗೋದು...

ಇದು ಚೀಸ್​ ನಂತೆ ತೋರುವ ವಿಭಿನ್ನ ಟೀ ಶರ್ಟ್- ಇದರ ಬೆಲೆ ಕೇಳಿದ್ರೆ ನಿಮಗೆ ತಲೆತಿರುಗೋದು ಖಂಡಿತ

spot_img
- Advertisement -
- Advertisement -

ಇಟಲಿ: ಇಲ್ಲಿನ ದುಬಾರಿ ಬ್ರ್ಯಾಂಡ್​ ಗುಶ್ಶಿ ವಿಭಿನ್ನ ಶೈಲಿಯ ಉಡುಗೆಗಳಿಗೆ ಫೇಮಸ್. ಈಗ ಸಂಸ್ಥೆ ಇನ್ನೊಂದು ಐಷಾರಾಮಿ ಬ್ರ್ಯಾಂಡ್​​ ನ ಬೇಸಿಗೆ ಕಾಲಕ್ಕೆ ಸೂಕ್ತವಾಗಬಲ್ಲ ಟೀ ಶರ್ಟ್​ವೊಂದನ್ನ ಬಿಡುಗಡೆ ಮಾಡಿದೆ. ಇದು ಚೀಸ್​ ನಂತೆ ತೋರುವ ವಿಭಿನ್ನ ಟೀ ಶರ್ಟ್. ಇದನ್ನ ಕಂಡ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಕಾರಣ ಕ್ರೀಂ ಬಣ್ಣದ ಟೀ ಶರ್ಟ್​ ನೋಡೋಕೆ ಥೇಟ್​ ಚೀಸ್​ನಂತೆಯೇ ಇದೆ.

ಈ ಟೀ ಶರ್ಟ್​ ಬೆಲೆ ಕೇಳಿದ್ರೆ ರಂಧ್ರಗಳುಳ್ಳ ಟೀ ಶರ್ಟ್​ಗೆ ಬರೋಬ್ಬರಿ 90 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಕೆಲವರಂತೂ ಹರಿದ ಟಿಶರ್ಟ್ ಗೆ ಇಷ್ಟು ಕೊಡಬೇಕಾ? ಎಂದು ಮೂಗು ಮುರಿಯುತ್ತಿದ್ದಾರೆ.

- Advertisement -
spot_img

Latest News

error: Content is protected !!