- Advertisement -
![]()
- Advertisement -
ಉಡುಪಿ: ಬಿಸಿಲಿನ ಬೇಗೆಯ ಬಳಿಕ ಉಡುಪಿಯಲ್ಲಿ ಇಂದು ಧಾರಾಕಾರ ಮಳೆ ಸುರಿದಿದೆ.
ಭಾರೀ ಗಾಳಿಯೊಂದಿಗೆ ಉಡುಪಿ ನಗರ, ಮಣಿಪಾಲ, ಮಲ್ಪೆ ಮತ್ತು ಸಂತೆಕಟ್ಟೆ ಸುತ್ತಮುತ್ತ ಭಾರೀ ಮಳೆಯಾಗಿದೆ.
ಮೂರು ತಿಂಗಳಿನಿಂದ ಬಿಸಿಲಿನಿಂದ ಬಳಲಿದ್ದ ಜನರಿಗೆ ಮಳೆ ಬಿದ್ದಿರುವುದು ರಿಲ್ಯಾಕ್ಸ್ ಮೂಡಿಸಿದೆ
- Advertisement -


