Saturday, May 18, 2024
Homeಕರಾವಳಿಬೆಳ್ತಂಗಡಿ: ಕೊಲ್ಲಿ, ಕುಕ್ಕಾವು ಪ್ರದೇಶದಲ್ಲಿ ಮಳೆಯ ಆರ್ಭಟ, ಮರುಕಳಿಸಲಿದೆಯಾ ಕಳೆದ ವರ್ಷದ ಪ್ರವಾಹ ?

ಬೆಳ್ತಂಗಡಿ: ಕೊಲ್ಲಿ, ಕುಕ್ಕಾವು ಪ್ರದೇಶದಲ್ಲಿ ಮಳೆಯ ಆರ್ಭಟ, ಮರುಕಳಿಸಲಿದೆಯಾ ಕಳೆದ ವರ್ಷದ ಪ್ರವಾಹ ?

spot_img
- Advertisement -
- Advertisement -

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಗಾಳಿ ಮಳೆ ಆರ್ಭಟ ಭಾರೀ ಜೋರಾಗಿದೆ. ಇದರಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತವಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ.

ಕೊಲ್ಲಿ , ಕುಕ್ಕಾವು ಪ್ರದೇಶದಲ್ಲಿ ಪ್ರವಾಹದ ವಾತಾವರಣ ನಿರ್ಮಾಣವಾಗಿದ್ದು, ಭಾರಿ ಮಳೆಯಾಗಿದೆ. ತಾಲೂಕಿನ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕೊಳಂಬೆ ಮುಗುಳಿದಡ್ಕ ಸಂಪರ್ಕ ಕಡಿತ

- Advertisement -
spot_img

Latest News

error: Content is protected !!