Tuesday, May 14, 2024
Homeತಾಜಾ ಸುದ್ದಿಈರುಳ್ಳಿ ತಿಂದು ಇವರಿಗೆಲ್ಲಾ ಏನಾಗಿದೆ ಗೊತ್ತಾ?

ಈರುಳ್ಳಿ ತಿಂದು ಇವರಿಗೆಲ್ಲಾ ಏನಾಗಿದೆ ಗೊತ್ತಾ?

spot_img
- Advertisement -
- Advertisement -

ನಮ್ಮ ಅಡುಗೆಗಳಲ್ಲಿ ನಾವು ದಿನನಿತ್ಯ ಬಳಸುವ ಈರುಳ್ಳಿ ಸೇವಿಸಿ ಅಮೆರಿಕಾ, ಕೆನಡಾ ದೇಶಗಳಲ್ಲಿ ಜನ ಅಸ್ವಸ್ಥರಾಗಿದ್ದಾರೆ. ಕೆಂಪು ಈರುಳ್ಳಿಯಿಂದ ಹರಡುವ ಸಾಲ್ಮೊನೆಲ್ಲಾ ಕುಲದ ಬ್ಯಾಕ್ಟೀರಿಯಾ ಕರುಳಿನ ಸಮಸ್ಯೆ ತಂದೊಡ್ಡಿದೆಯಂತೆ.

ಹೀಗಾಗಿ ಈ ರಾಷ್ಟ್ರಗಳಲ್ಲಿ ಈಗ ಈರುಳ್ಳಿ ಸೇವಿಸಲೂ ಜನ ಭಯಪಡುವಂತಾಗಿದೆ. ಕೆಂಪು ಈರುಳ್ಳಿಯಿಂದ ಬರುವ ಈ ಬ್ಯಾಕ್ಟೀರಿಯಾದಿಂದಾಗಿ ಅಜೀರ್ಣ, ಬೇಧಿ, ವಾಂತಿಯಂತಹ ಸಮಸ್ಯೆಗಳು ಕಂಡುಬಂದಿವೆ.

ಇದ್ದಕ್ಕಿದ್ದ ಹಾಗೆ ಇಂತಹದ್ದೊಂದು ಬ್ಯಾಕ್ಟೀರಿಯಾ ರೋಗ ಹರುಡುವುದಕ್ಕೆ ಕಾರಣವಾಗಿದ್ದು ಏನು ಎಂಬುದರ ಕುರಿತು ಇಲ್ಲಿ ಈಗ ತನಿಖೆ ನಡೆಸಲಾಗುತ್ತಿದೆಯಂತೆ.

- Advertisement -
spot_img

Latest News

error: Content is protected !!