Monday, June 8, 2026
Homeಪ್ರಮುಖ-ಸುದ್ದಿಇಂದು ರಾಜ್ಯಕ್ಕೆ ಇಂದು ಕೊರೊನಾಘಾತ, ಒಂದೇ ದಿನ 8,818 ಕೇಸುಗಳು ಪತ್ತೆ, 114 ಮಂದಿ ಬಲಿ

ಇಂದು ರಾಜ್ಯಕ್ಕೆ ಇಂದು ಕೊರೊನಾಘಾತ, ಒಂದೇ ದಿನ 8,818 ಕೇಸುಗಳು ಪತ್ತೆ, 114 ಮಂದಿ ಬಲಿ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಮಾಣ ಸ್ಫೋಟಗೊಂಡಿದ್ದು, ಒಂದೇ ದಿನದಲ್ಲಿ ಹಿಂದೆಂದೂ ಕಾಣದ 8816 ಮಂದಿಗೆ ಸೋಂಕು ದೃಢಪಟ್ಟಿದೆ. 114 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 82,958 ಸಕ್ರಿಯ ಪ್ರಕರಣಗಳಿವೆ. ಹಾಗೇ 6629 ಮಂದಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ವೈದ್ಯಕಿಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಶನಿವಾರ ಸಂಜೆ ಮಾದ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ 3495 ಪಾಸಿಟಿವ್ ಬಂದಿದ್ದು, 35 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ನಗರದಲ್ಲಿ ಒಟ್ಟಾರೆ ಬಲಿ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ.ಇಂದು 2034 ಮಂದಿ ಡಿಸ್ಚಾರ್ಜ್ ಆಗಿದ್ದು, ಸದ್ಯ 34,860 ಪಾಸಿಟಿವ್ ಪ್ರಕರಣಗಳಿವೆ.

- Advertisement -

Latest News

error: Content is protected !!