Tuesday, October 13, 2026
Homeಕರಾವಳಿಮಂಗಳೂರು; ಸುರತ್ಕಲ್ ನಲ್ಲಿ ರಸ್ತೆ ಮಧ್ಯೆ ಯುವತಿಗೆ ಕಿರುಕುಳ ಆರೋಪ; ಯುವಕನ ವಿರುದ್ಧ ದೂರು ದಾಖಲು

ಮಂಗಳೂರು; ಸುರತ್ಕಲ್ ನಲ್ಲಿ ರಸ್ತೆ ಮಧ್ಯೆ ಯುವತಿಗೆ ಕಿರುಕುಳ ಆರೋಪ; ಯುವಕನ ವಿರುದ್ಧ ದೂರು ದಾಖಲು

- Advertisement -
- Advertisement -

ಸುರತ್ಕಲ್: ರಸ್ತೆ ಮಧ್ಯೆ ಯುವತಿಯನ್ನು ಚುಡಾಯಿಸಿ ಕಿರುಕುಳ ನೀಡಿ, ಹಣದ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಸುರತ್ಕಲ್ ನ ಕೃಷ್ಣಾಪುರ 8ಎ ಬ್ಲಾಕ್ ನಲ್ಲಿ  ಕೇಳಿ ಬಂದಿದೆ.

ಯುವಕ ಫರಾಜ್ ಎಂಬಾತ ಬೈಕ್ ನಲ್ಲಿ ಬಂದು ಯುವತಿಗೆ ಚುಡಾಯಿಸಿದ್ದಾನೆಂದು ಆರೋಪಿಸಲಾಗಿದೆ.ಭಯಭೀತಳಾಗಿ ಯುವತಿ ಕಿರುಚಿದಾಗ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು .ಸ್ಥಳೀಯರನ್ನು ಕಂಡ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.ಈ ಕುರಿತು ಯುವತಿಯ ಮನೆಯವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!