Wednesday, May 15, 2024
Homeಕರಾವಳಿಸುಳ್ಯದ ಅಡ್ಯಡ್ಕದಲ್ಲಿ ಅಮಾನವೀಯ ಕೃತ್ಯ: ತಿರುಗಾಡುತ್ತಿದ್ದ ಹೋರಿಗೆ ಆಸಿಡ್ ಎರಚಿ ವಿಕೃತಿ ಮೆರೆದ ಪಾಪಿಗಳು

ಸುಳ್ಯದ ಅಡ್ಯಡ್ಕದಲ್ಲಿ ಅಮಾನವೀಯ ಕೃತ್ಯ: ತಿರುಗಾಡುತ್ತಿದ್ದ ಹೋರಿಗೆ ಆಸಿಡ್ ಎರಚಿ ವಿಕೃತಿ ಮೆರೆದ ಪಾಪಿಗಳು

spot_img
- Advertisement -
- Advertisement -

ಸುಳ್ಯ : ತಿರುಗಾಡುತ್ತಿದ್ದ ಹೋರಿಯೊಂದಕ್ಕೆ ಪಾಪಿಗಳು ಆಸಿಡ್ ಎರಚಿರುವ ಘಟನೆ ಸುಳ್ಯದ ಅಡ್ಯಡ್ಕ ಸಿಆರ್‌ಸಿ ಕಾಲೊನಿಯಲ್ಲಿ ನಡೆದಿದೆ.

ತಾಲೂಕಿನ ಅಡ್ಯಡ್ಕ ಸಿಆರ್‌ಸಿ ಕಾಲೊನಿಯ ದೇವಸ್ಥಾನದ ಬಳಿ ಈ ಹೋರಿಯೊಂದು ತಿರುಗಾಡುತ್ತಿತ್ತು.  ಅದಕ್ಕೆ ಯಾರೋ ವಿಕೃತರು ಆಸಿಡ್ ಹಾಕಿದ್ದಾರೆ. ಅದರ ಚರ್ಮ ಬೆಂದು ಹೋಗಿದ್ದು ನೋವಿನಿಂದ ಮೂಕವೇದನೆ ಅನುಭವಿಸುತ್ತಿದೆ.

ಮುಗ್ಧ ಪ್ರಾಣಿಗಳಿಗೆ ಈ ರೀತಿ ಅಮಾನವೀಯವಾಗಿ ವರ್ತಿಸುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!