Sunday, April 28, 2024
HomeWorldರಾಷ್ಟ್ರಪತಿಗಳಿಂದ "ವೀರಚಕ್ರ "ಪ್ರಶಸ್ತಿ ಸ್ವೀಕರಿಸಿದ ಗ್ರೂಪ್ ಕ್ಯಾಪ್ಟನ್ ಅಭಿನಂಧನ್ ವರ್ತಮಾನ್ !

ರಾಷ್ಟ್ರಪತಿಗಳಿಂದ “ವೀರಚಕ್ರ “ಪ್ರಶಸ್ತಿ ಸ್ವೀಕರಿಸಿದ ಗ್ರೂಪ್ ಕ್ಯಾಪ್ಟನ್ ಅಭಿನಂಧನ್ ವರ್ತಮಾನ್ !

spot_img
- Advertisement -
- Advertisement -

ಗ್ರೂಪ್ ಕ್ಯಾಪ್ಟನ್ ಅಭಿನಂಧನ್ ವರ್ತಮಾನ್ ಅವರು ರಾಷ್ಟ್ರಪತಿಗಳಿಂದ “ವೀರಚಕ್ರ “ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಪಾಕಿಸ್ತಾನದ ಭಯೋತ್ಪಾದಕ ತರಬೇತಿ ಕೇಂದ್ರಗಳ ಮೇಲೆ ಏರ್ ಸ್ಟೈಕ್ ಕಾರ್ಯಾಚರಣೆ ಮುಗಿಸಿ ಹಿಂದಿರುಗುವಾಗ ಹಿಂಬಾಲಿಸಿದ ಪಾಕ್ ನ F16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಪಾಕಿಸ್ತಾನಕ್ಕೆ ಸೆರೆಸಿಕ್ಕಿ ಆತ್ಮವಿಶ್ವಾಸದೊಂದಿಗೆ ಭಾರತಕ್ಕೆ ಹಿಂದಿರುಗಿದ ವೀರ ಯೋಧ ವಿಂಗ್ ಕಮಾಂಡರ್ ಅಭಿನಂಧನ್ ವರ್ತಮಾನ್ ಅವರ ಧೈರ್ಯ,ಶೌರ್ಯ ಅಪ್ರತಿಮವಾದುದು.

- Advertisement -
spot_img

Latest News

error: Content is protected !!