Monday, June 8, 2026
Homeಕರಾವಳಿಮಂಗಳೂರುಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವಿರತ ಪ್ರಯತ್ನಕ್ಕೆ ಸಿಕ್ತು ಫಲ; ವೇಣೂರು ಬ್ರಹ್ಮಶ್ರೀ ನಾರಾಯಣಗುರು...

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವಿರತ ಪ್ರಯತ್ನಕ್ಕೆ ಸಿಕ್ತು ಫಲ; ವೇಣೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಜಮೀನು ಮಂಜೂರಾತಿಗೆ ಸರ್ಕಾರದ ಅನುಮೋದನೆ

- Advertisement -
- Advertisement -

ಬೆಳ್ತಂಗಡಿ; ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಉತ್ತೇಜಿಸಲು ಬೆಳ್ತಂಗಡಿ ತಾಲ್ಲೂಕಿನ ವೇಣೂರು ವೇಣೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘಕ್ಕೆ  14 ಸೆಂಟ್ಸ್ ಜಮೀನು ಮಂಜೂರು ಮಾಡಲು ಇಂದು ರಾಜ್ಯ ಸರ್ಕಾರ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.

 ಈ  ಜಮೀನು  ಮಂಜೂರಾತಿಗಾಗಿ ಅಂತಿಮ ಅನುಮೋದನೆ ಗಾಗಿ   ಅವಿರತ ಪ್ರಯತ್ನ ಮಾಡಿ ಮುಖ್ಯ ಮಂತ್ರಿಗಳಿಗೆ, ಕಂದಾಯ ಸಚಿವರಿಗೆ, ಹಿರಿಯ ಅಧಿಕಾರಿಗಳ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ರಕ್ಷಿತ್ ಶಿವರಾಂ  ರವರು ಮನವಿಯನ್ನು ಸಲ್ಲಿಸಿ ಅವಿರತ ಪ್ರಯತ್ನ ಮಾಡಿದ್ದರು.

- Advertisement -

Latest News

error: Content is protected !!