Wednesday, July 15, 2026
Homeಕರಾವಳಿಮಂಗಳೂರುಸುಳ್ಯ; ಜಾಲ್ಸೂರಿನಲ್ಲಿ ವಿದ್ಯುತ್ ಕಂಬಕ್ಕೆ  ಗೂಡ್ಸ್ ಲಾರಿ ಡಿಕ್ಕಿ

ಸುಳ್ಯ; ಜಾಲ್ಸೂರಿನಲ್ಲಿ ವಿದ್ಯುತ್ ಕಂಬಕ್ಕೆ  ಗೂಡ್ಸ್ ಲಾರಿ ಡಿಕ್ಕಿ

- Advertisement -
- Advertisement -

ಸುಳ್ಯ; ವಿದ್ಯುತ್ ಕಂಬಕ್ಕೆ ಗೂಡ್ಸ್ ಲಾರಿ ಡಿಕ್ಕಿಯಾಗಿರುವ ಘಟನೆ ಜಾಲ್ಸೂರಿನಲ್ಲಿ ಮಾ. 29 ರಂದು ಮುಂಜಾನೆ ನಡೆದಿದೆ.

ಸುಳ್ಯದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಲಬದಿಗೆ ಬಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ಪರಿಣಾಮ ಕಂಬ ತುಂಡಾಗಿದೆ ಎನ್ನಲಾಗಿದೆ. ಅಪಘಾತದಿಂದ ಈ ಪರಿಸರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

- Advertisement -

Latest News

error: Content is protected !!