Wednesday, May 1, 2024
Homeತಾಜಾ ಸುದ್ದಿಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಸತತ 6ನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಸತತ 6ನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

spot_img
- Advertisement -
- Advertisement -

ಬೆಂಗಳೂರು: ಅಭರಣ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಸತತ 6ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಹೌದು, 5 ದಿನದಿಂದ ಇಳಿಕೆಯತ್ತಾ ಮುಖ ಮಾಡಿದ್ದ ಬಂಗಾರದ ಬೆಲೆ 6ನೇ ದಿನವೂ ಇಳಿಕೆಯಾಗಿದೆ.

ಅದ್ರಂತೆ, ಇಂದು ಚಿನ್ನದ ಬೆಲೆ 22 ಕ್ಯಾರೆಟ್​ 10ಗ್ರಾಂಗೆ ₹43,750 ಹಾಗೂ 24 ಕ್ಯಾರೆಟ್ 10ಗ್ರಾಂಗೆ ₹47,730 ಇದೆ. ಇನ್ನು ಬೆಳ್ಳಿಯ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, 1 ಕೆಜಿಗೆ ₹71,200 ಇದೆ. ಹಿಂದಿನ ವರ್ಷದಲ್ಲಿ ₹57 ಸಾವಿರದ ಸನಿಹಕ್ಕೆ ತಲುಪಿದ್ದ ಬಂಗಾರ ನಂತರದಲ್ಲಿ ಇಳಿಕೆಯತ್ತ ಮುಖ ಮಾಡಿತು. ಆಮೇಲೆ ₹47 ಸಾವಿರಕ್ಕೆ ಬಂದು ತಲುಪಿತು. ಮಧ್ಯಂತರದಲ್ಲಿ ದರ ಹಾವು ಏಣಿ ಆಟ ಪ್ರಾರಂಭಿಸಿದ್ದರೂ ಸದ್ಯ ಇಳಿಕೆಯಾಗಿ ಗ್ರಾಹಕರಿಗೆ ಖುಷಿ ಕೊಟ್ಟಿದೆ.

- Advertisement -
spot_img

Latest News

error: Content is protected !!