Friday, October 4, 2024
Homeಕರಾವಳಿಮಂಗಳೂರುಸುಬ್ರಮಣ್ಯ; ಮನೆಯ ಕಪಾಟಿನಲ್ಲಿ ಇರಿಸಿದ್ದ ಚಿನ್ನಾಭರಣ ಕಳವು

ಸುಬ್ರಮಣ್ಯ; ಮನೆಯ ಕಪಾಟಿನಲ್ಲಿ ಇರಿಸಿದ್ದ ಚಿನ್ನಾಭರಣ ಕಳವು

spot_img
- Advertisement -
- Advertisement -

ಸುಬ್ರಮಣ್ಯ; ಮನೆಯ ಕಪಾಟಿನಲ್ಲಿ ಇರಿಸಿದ್ದ ಚಿನ್ನಾಭರಣ ಕಳವಾಗಿರುವ ಘಟನೆ ಏನೆಕಲ್ಲು ನಿವಾಸಿ ಹರೀಶ್ ಪಿ ಎಂಬವರ ಮನೆಯಲ್ಲಿ ನಡೆದಿದೆ.

ಹರೀಶ್ ಅವರ ಪತ್ನಿ ವೇದಾವತಿ  ಜೂನ್ 6  ರಂದು ಮಧ್ಯಾಹ್ನ  ಸುಮಾರು 84 ಗ್ರಾಂ ಚಿನ್ನಾಭರಣಗಳನ್ನು ಕ್ಲೀನ್ ಮಾಡಿ ಮನೆ ಕಪಾಟಿನಲ್ಲಿ ಇರಿಸಿದ್ದರು.

ಸೆ.17ರಂದು ಸಾಯಂಕಾಲ ಹರೀಶ್ರವರು ಪತ್ನಿಯ ಗಾಡ್ರೇಜ್ ತೆರೆದು ನೋಡಿದಾಗ ಗಾಡ್ರೇಜ್ ಲಾಕರ್ನಲ್ಲಿ ಇರಿಸಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದು, ಚಿನ್ನಾಭರಣಗಳ ಅಂದಾಜು ಮೌಲ್ಯ 5,00,000/- ಆಗಿರುತ್ತದೆ. ಜೂನ್ 6 ರಿಂದ ಸೆ17ರ ಮಧ್ಯದಲ್ಲಿ ಯಾರೋ ಚಿನ್ನಭರಣವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಹರೀಶ್ ಅವರು ಸುಬ್ರಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,

- Advertisement -
spot_img

Latest News

error: Content is protected !!