Thursday, June 4, 2026
Homeತಾಜಾ ಸುದ್ದಿತಮಿಳುನಾಡಿನಲ್ಲಿ ಪರಸ್ಪರ ಒಬ್ಬರನ್ನೊಬ್ಬರು ವಿವಾಹವಾದ ಯುವತಿಯರು

ತಮಿಳುನಾಡಿನಲ್ಲಿ ಪರಸ್ಪರ ಒಬ್ಬರನ್ನೊಬ್ಬರು ವಿವಾಹವಾದ ಯುವತಿಯರು

- Advertisement -
- Advertisement -

ಚೆನ್ನೈ;ವಿಶೇಷ ವಿವಾಹವೊಂದಕ್ಕೆ ತಮಿಳುನಾಡು ಸಾಕ್ಷಿಯಾಗಿದೆ. ಕೆನಡಾದ ಕ್ಯಾಲ್‌ಗರಿಯಲ್ಲಿ ನೆಲೆಸಿರುವ ತಮಿಳು ಬ್ರಾಹ್ಮಣ ಕುಟುಂಬದ ಸುಭಿಕ್ಷಾ ಸುಬ್ರಮಣಿ,ಬಾಂಗ್ಲಾದೇಶದ ಸಂಪ್ರದಾಯವಾದಿ ಹಿಂದೂ ಕುಟುಂಬದಿಂದ ಬಂದ ಟೀನಾ ಅವರೊಂದಿಗೆ ವಿವಾಹವಾಗಿದ್ದಾರೆ.

ಸುಭಿಕ್ಷಾ ಮತ್ತು ಟೀನಾ ಆರು ವರ್ಷಗಳ ಕಾಲ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಇವರ ಮದುವೆಗೆ ಕುಟುಂಬಸ್ಥರು ಮೊದಲು ವಿರೋಧಿಸಿದ್ದರು. ಇದೀಗ ಕುಟುಂಬಗಳ ಒಪ್ಪಿಗೆ ಮೇರೆಗೆ ತಮಿಳು ಬ್ರಾಹ್ಮಣ ಶೈಲಿಯಲ್ಲಿ ವಿವಾಹ‌ವಾಗಿದ್ದಾರೆ.

- Advertisement -

Latest News

error: Content is protected !!