Friday, June 5, 2026
Homeಕರಾವಳಿಉಡುಪಿಕೋಟ: ತಾಯಿಯೊಂದಿಗೆ ಜಗಳವಾಡಿ ಮನೆಬಿಟ್ಟು ಹೋದ ಯುವತಿ ನಾಪತ್ತೆ !

ಕೋಟ: ತಾಯಿಯೊಂದಿಗೆ ಜಗಳವಾಡಿ ಮನೆಬಿಟ್ಟು ಹೋದ ಯುವತಿ ನಾಪತ್ತೆ !

- Advertisement -
- Advertisement -

ಕೋಟ: ಯುವತಿಯೊಬ್ಬಳು ತನ್ನ ತಾಯಿಯೊಂದಿಗೆ ಜಗಳವಾಡಿ ಮನೆಬಿಟ್ಟು ಹೋಗಿ ನಾಪತ್ತೆಯಾಗಿರುವ ಘಟನೆ ಕುಂಬಾಶಿಯಲ್ಲಿ ನಡೆದಿದೆ.

ಚಂದನಾ ( 19 ) ನಾಪತ್ತೆಯಾಗಿರುವ ಯುವತಿ. ಈಕೆ ಮೊಬೈಲ್ ನಲ್ಲಿ ಮಾತನಾಡುವ ವಿಚಾರಕ್ಕೆ ಸಂಬಂಧಿಸಿ ತಾಯಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದಳು. ಈ ವರೆಗೂ ಮನೆಗೆ ಬಂದಿಲ್ಲ . ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!