Thursday, June 4, 2026
Homeಕರಾವಳಿಬೆಳ್ತಂಗಡಿಯ ಬೆಳಾಲಿನಲ್ಲಿ ಅನಾರೋಗ್ಯದಿಂದ ಯುವತಿ ನಿಧನ

ಬೆಳ್ತಂಗಡಿಯ ಬೆಳಾಲಿನಲ್ಲಿ ಅನಾರೋಗ್ಯದಿಂದ ಯುವತಿ ನಿಧನ

- Advertisement -
- Advertisement -

ಬೆಳ್ತಂಗಡಿ : ಅನಾರೋಗ್ಯದಿಂದ ಯುವತಿಯೋರ್ವಳು ನಿಧನ ಹೊಂದಿದ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ ನಡೆದಿದೆ.

ಬೆಳಾಲು ಗ್ರಾಮದ ಕೊಲ್ಪಾಡಿ ಬಳಿಯ ಹಿಮರಡ್ಡಿ ನಿವಾಸಿ ಯಶೋಧರ ಗೌಡ ಅವರ ಪುತ್ರಿ ಪ್ರತಿಕ್ಷಾ(18) ಸಾವನ್ನಪ್ಪಿದ ಯುವತಿ. ಎರಡು ದಿನದ ಹಿಂದೆ ಗಂಭೀರವಾದ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಮನೆಯವರು  ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನಿನ್ನೆ ಸಂಜೆ ಚಿಕಿತ್ಸೆ ಫಲಿಸದೆ ಪ್ರತೀಕ್ಷಾ ಕೊನೆಯುಸಿರೆಳೆದಿದ್ದಾಳೆ.

- Advertisement -

Latest News

error: Content is protected !!