Thursday, June 4, 2026
Homeತಾಜಾ ಸುದ್ದಿವಿಟ್ಲದ ಬಲ್ಲಮಲೆ ಗುಡ್ಡದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಅನ್ಯಕೋಮಿನ ಜೋಡಿ

ವಿಟ್ಲದ ಬಲ್ಲಮಲೆ ಗುಡ್ಡದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಅನ್ಯಕೋಮಿನ ಜೋಡಿ

- Advertisement -
- Advertisement -

ವಿಟ್ಲ: ಅನ್ಯಕೋಮಿನ ಜೋಡಿಯೊಂದು ಜೊತೆಯಾಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ವಿಟ್ಲದ ಅನಂತಾಡಿ ಗ್ರಾಮದ ಬಲ್ಲಮಲೆ ಗುಡ್ಡೆಯಲ್ಲಿ ನಡೆದಿದೆ.

ಜೋಡಿಯು ಬಲ್ಲಮಲೆ ಗುಡ್ಡೆಯಲ್ಲಿ ಏಕಾಂತದಲ್ಲಿರುವುದನ್ನು ಕಂಡ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿ, ಯುವಕ ಹಾಗೂ ಬೈಕ್ ನ್ನು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ

- Advertisement -

Latest News

error: Content is protected !!