Saturday, October 17, 2026
Homeತಾಜಾ ಸುದ್ದಿಗ್ಯಾಸ್ ಬೆಲೆಯಲ್ಲಿ ಮತ್ತೆ ಏರಿಕೆ; ಹೊಸ ದರ ಎಷ್ಟಿದೆ ನೋಡಿ

ಗ್ಯಾಸ್ ಬೆಲೆಯಲ್ಲಿ ಮತ್ತೆ ಏರಿಕೆ; ಹೊಸ ದರ ಎಷ್ಟಿದೆ ನೋಡಿ

- Advertisement -
- Advertisement -

ದಿನಬಳಕೆ ವಸ್ತುಗಳ ಬೆಲೆ ದುಬಾರಿಯಾದ ಬೆನ್ನಲೆ, ಇದೀಗ ಗ್ಯಾಸ್ ಬೆಲೆ 50 ರೂಪಾಯಿ ಏರಿಕೆಯಾಗಿದೆ.
ಕಳೆದ 2ತಿಂಗಳಲ್ಲಿ 2ನೇ ಬಾರಿ ಗ್ಯಾಸ್ ಬೆಲೆ ಏರಿಕೆಯಾಗಿದೆ. ನವದೆಹಲಿಯಲ್ಲಿ 949.50 ರೂಪಾಯಿ ಇದ್ದು, 142 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 999.50 ರೂ ಆಗಿದೆ.


ಮೇ 1ರಂದು, ವಾಣಿಜ್ಯಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ನ ಬೆಲೆಯಲ್ಲಿ 102.50ರೂ.ಗೆ ಹೆಚ್ಚಳ ಮಾಡುವ ಮೂಲಕ 2.355.50ರೂ.ಗೆ ಏರಿಸಲಾಗಿತ್ತು.ಅಲ್ಲದೆ, 5 ಕೆ.ಜಿ ಸಿಲಿಂಡ ಬೆಲೆಯನ್ನು 655ರೂ.ಗೆ ಏರಿಸಲಾಗಿತ್ತು. ಇದೀಗ ಬಾರಿ ಬೆಲೆ ಏರಿಕೆಯಿಂದ ಗ್ರಾಹಕ ಕಂಗೆಟ್ಟಿದ್ದಾನೆ.

- Advertisement -

Latest News

error: Content is protected !!