Friday, May 3, 2024
Homeಕರಾವಳಿಕಾಸರಗೋಡು: ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರು ಅರೆಸ್ಟ್‌

ಕಾಸರಗೋಡು: ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರು ಅರೆಸ್ಟ್‌

spot_img
- Advertisement -
- Advertisement -

ಕಾಸರಗೋಡು: ಯುವತಿಗೆ ಮಾದಕ ಪಾನೀಯ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಯೊಂದು ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೂವರನ್ನು ಕಾಸರಗೋಡು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಮಧೂರು ಪಟ್ಲ ದ ಜೆ .ಶೈನಿತ್ ಕುಮಾರ್ (30), ಉಪ್ಪಳ ಮಂಗಲ್ಪಾಡಿಯ ಮೋಕ್ಷಿತ್ ಶೆಟ್ಟಿ (43) ಮತ್ತು ಉಳಿಯತ್ತಡ್ಕ ದ ಎನ್.ಪ್ರಶಾಂತ್ (27) ಬಂಧಿತರು.

- Advertisement -
spot_img

Latest News

error: Content is protected !!