Tuesday, May 21, 2024
Homeಕರಾವಳಿಉಡುಪಿಕಾಪು: ಮೋದಿ ಜನ್ಮ ದಿನದ ಪ್ರಯುಕ್ತ ಇಬ್ಬರು ಚಾಲಕರಿಂದ ಉಚಿತ ಆಟೋ ಸೇವೆ

ಕಾಪು: ಮೋದಿ ಜನ್ಮ ದಿನದ ಪ್ರಯುಕ್ತ ಇಬ್ಬರು ಚಾಲಕರಿಂದ ಉಚಿತ ಆಟೋ ಸೇವೆ

spot_img
- Advertisement -
- Advertisement -

ಕಾಪು: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಕಾಪುವಿನ ಇಬ್ಬರು ರಿಕ್ಷಾ ಚಾಲಕರು ಇವತ್ತು  ಸಾರ್ವಜನಿಕರಿಗೆ ಉಚಿತ ಸೇವೆ ನೀಡುತ್ತಿದ್ದಾರೆ.

ಆಟೋ ಚಾಲಕರಾದ ಚಂದ್ರ ಮಲ್ಲಾರು ಹಾಗೂ ನಝೀರ್ ಅವರ ಇಂದು ಉಚಿತವಾಗಿ ಆಟೋ ಸೇವೆ ನೀಡುತ್ತಿದ್ದು, ಈ ಕಾರ್ಯಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ಚಾಲನೆ ನೀಡಿದರು. ಕಾಪು ವ್ಯಾಪ್ತಿಯಲ್ಲಿ ನಾಲ್ಕು ಕಿ.ಮೀ.ವರೆಗೆ ಪ್ರಯಾಣಿಕರಿಗೆ ಉಚಿತ ಸೇವೆ ನೀಡುತ್ತಿದ್ದಾರೆ.

- Advertisement -
spot_img

Latest News

error: Content is protected !!