Saturday, June 13, 2026
Homeಕರಾವಳಿಉಡುಪಿಹೆಬ್ರಿ: ಅಕ್ರಮ ಮರ ದಾಸ್ತಾನು ಮೇಲೆ ಅರಣ್ಯಾಧಿಕಾರಿಗಳ ದಾಳಿ

ಹೆಬ್ರಿ: ಅಕ್ರಮ ಮರ ದಾಸ್ತಾನು ಮೇಲೆ ಅರಣ್ಯಾಧಿಕಾರಿಗಳ ದಾಳಿ

- Advertisement -
- Advertisement -

ಹೆಬ್ರಿ: ಅಕ್ರಮ ಮರ ದಾಸ್ತಾನು ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ಮೌಲ್ಯದ ಮರಗಳನ್ನು ವಶಪಡಿಸಿಕೊಂಡ ಘಟನೆ ಹೆಬ್ರಿಯ ಚಾರ ಗಾಮದಲ್ಲಿ ನಡೆದಿದೆ.

ಇಲ್ಲಿನ ಕಾರಾಡಿ ತೋಟದ ಮನೆಯಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ದಾಸ್ತಾನಿರಿಸಲಾಗಿತ್ತು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ  ಹೆಬ್ರಿ ವಲಯ ಅರಣ್ಯಾಧಿಕಾರಿಗಳ ತಂಡ ಮತ್ತು ಅರಣ್ಯ ಸಂಚಾರಿದಳದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

- Advertisement -

Latest News

error: Content is protected !!