Monday, May 20, 2024
Homeಕರಾವಳಿಗುತ್ತಿಗಾರು: ಟೈಲರ್ಸ್ ಸಂಘದ ವತಿಯಿಂದ ಆಹಾರ ಕಿಟ್ ವಿತರಣೆ

ಗುತ್ತಿಗಾರು: ಟೈಲರ್ಸ್ ಸಂಘದ ವತಿಯಿಂದ ಆಹಾರ ಕಿಟ್ ವಿತರಣೆ

spot_img
- Advertisement -
- Advertisement -

ಗುತ್ತಿಗಾರು: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ ನ ಗುತ್ತಿಗಾರು ವಲಯ ಸಮಿತಿಯ ವತಿಯಿಂದ 10 ಬಡ ಟೈಲರ್ ವೃತ್ತಿ ಬಾಂಧವರಿಗೆ ಜಿಲ್ಲಾ ಸಮಿತಿ ಹಾಗು ಸುಳ್ಯ ಕ್ಷೇತ್ರ ಸಮಿತಿ ಸಹಕಾರದೊಂದಿಗೆ ದಿನಸಿ ಕಿಟ್ ನ್ನು ವಿತರಿಸಿದರು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾದ ಗಂಗಾಧರ ಟೈಲರ್. ಕಾರ್ಯದರ್ಶಿ ರವೀಂದ್ರ ಟೈಲರ್ ಹಾಗು ಕ್ಷೇತ್ರ ಸಮಿತಿ ಸದಸ್ಯರಾದ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!