Wednesday, July 15, 2026
Homeಉತ್ತರ ಕನ್ನಡಗೋಕರ್ಣದಲ್ಲಿ ಪತ್ತೆಯಾಯ್ತು ಹಾರುವ ಮೀನು

ಗೋಕರ್ಣದಲ್ಲಿ ಪತ್ತೆಯಾಯ್ತು ಹಾರುವ ಮೀನು

- Advertisement -
- Advertisement -

ಕಾರವಾರ;  ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ ಗಂಗಾವಳಿ ನದಿಯಲ್ಲಿ ಮೀನುಗಾರರ ಬಲೆಗೆ ವಿಶೇಷವಾದ ಹಕ್ಕಿ ಮೀನೊಂದು ಬಿದ್ದಿದೆ. ಹಕ್ಕಿ ಮೀನು ನೋಡಿ ಜನ ಫುಲ್  ಖುಷಿಯಾಗಿದ್ದಾರೆ.

ಹಕ್ಕಿಯಂತೆ ರೆಕ್ಕೆ ಇರುವ ಮೀನು ನೋಡಿ ಜನ ಅಚ್ಚರಿ ವ್ಯಕ್ತಪಡಿಸಿದ್ದು,ಈ ಅಪರೂಪದ ಮೀನನ್ನು ಗಜಾನನ ಪೈ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇನ್ನು ಈ ಹಕ್ಕಿ ಮೀನನ್ನು ಆಹಾರಕ್ಕೆ ಬಳಕೆ ಮಾಡುವುದು ಅತೀ ವಿರಳ ಎನ್ನಲಾಗಿದೆ. ಇದೀಗ ಹಕ್ಕಿ ಮೀನಿನ ವೀಡಿಯೋ ವೈರಲ್ ಆಗಿದೆ.

- Advertisement -

Latest News

error: Content is protected !!