Thursday, May 2, 2024
Homeಕರಾವಳಿಮಂಗಳೂರು; ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಸ್ವಾತಿ ಗಡಿಯಾರ್ ಗೆ ಪ್ರಥಮ ಬಹುಮಾನ

ಮಂಗಳೂರು; ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಸ್ವಾತಿ ಗಡಿಯಾರ್ ಗೆ ಪ್ರಥಮ ಬಹುಮಾನ

spot_img
- Advertisement -
- Advertisement -

ಮಂಗಳೂರು;ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಶನ್ ಮಂಗಳೂರು ಆರ್‌ಸಿಒ ಪ್ರೊಫೆಷನಲ್, ಒಲಿವಿಯಾ ಮತ್ತು ಸಿವಿ ಪ್ರೊಫೆಷನಲ್ ಸಹಯೋಗದಲ್ಲಿ ವಧುವಿನ ಮೇಕಪ್ ಸ್ಪರ್ಧೆಯನ್ನು ಆಯೋಜಿಸಿತ್ತು. ಬೆಂದೂರ್ ವೆಲ್ ನ ಮಾಯಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಗಳೂರು, ಕಾಸರಗೋಡು, ಉಡುಪಿ, ಮಡಿಕೇರಿ, ಕಾರವಾರದ 45ಕ್ಕೂ ಹೆಚ್ಚು ಮೇಕಪ್ ಕಲಾವಿದರು ಭಾಗವಹಿಸಿದ್ದರು. 2k23 ರ ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಸ್ವಾತಿ ಗಡಿಯಾರ್ ಯುವ ಪ್ರತಿಭಾವಂತ ಪ್ರಮಾಣೀಕೃತ ಮೇಕಪ್ ಕಲಾವಿದೆ ಮತ್ತು “ಫೈನ್ ಟಚ್ ಗ್ಲಾಮ್ ಸ್ಟುಡಿಯೋ” ಅನಂತೇಶ್ ಕಾಂಪ್ಲೆಕ್ಸ್ ಕಾರ್ಸ್ಟ್ರೀಟ್ ಮಂಗಳೂರು ಇದರ ಮಾಲೀಕರಾಗಿದ್ದಾರೆ.

- Advertisement -
spot_img

Latest News

error: Content is protected !!