Saturday, June 6, 2026
Homeಕರಾವಳಿಬೆಳ್ತಂಗಡಿ: ಚರ್ಚ್ ರೋಡ್ ಬಳಿ ಮರಕ್ಕೆ ಬೆಂಕಿ, ತಪ್ಪಿದ ದೊಡ್ಡ ಅನಾಹುತ..!

ಬೆಳ್ತಂಗಡಿ: ಚರ್ಚ್ ರೋಡ್ ಬಳಿ ಮರಕ್ಕೆ ಬೆಂಕಿ, ತಪ್ಪಿದ ದೊಡ್ಡ ಅನಾಹುತ..!

- Advertisement -
- Advertisement -

ಬೆಳ್ತಂಗಡಿ: ಚರ್ಚ್ ರೋಡ್ ಸಮೀಪ ಮರವೊಂದಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ ಘಟನೆ ಇಂದು ಸಂಜೆ ನಡೆದಿದೆ.

ಚರ್ಚ್ ರಸ್ತೆಯ ಸಮೀಪ ಇರುವ ದೊಡ್ಡ ಮರವೊಂದರ ಬುಡಕ್ಕೆ ಯಾರೋ‌ ಕಿಡಿಗೇಡಿಗಳು ಬೆಂಕಿ ಹಾಕಿದ್ದು ಆ ಬೆಂಕಿ ಇಡೀ ಮರಕ್ಕೆ ವ್ಯಾಪಿಸಿ ಮರ ತುಂಡಾಗಿ ಬಿದ್ದು ವಿದ್ಯುತ್ ತಂತಿ ಹಾಗೂ ಮರದ ಸಮೀಪದಲ್ಲೇ ಇದ್ದ ಗೂಡಂಗಡಿಯ ಮೇಲೆ ಬಿದ್ದಿದೆ. ಇನ್ನೂ ಕೂಡ ಮರದಲ್ಲಿ ಬೆಂಕಿ ಉರಿಯುತಿದೆ.

- Advertisement -

Latest News

error: Content is protected !!