Tuesday, September 17, 2024
Homeಕರಾವಳಿಸುಳ್ಯ ನಗರ ಪಂಚಾಯತ್ ಒಳಚರಂಡಿ ಘಟಕದಲ್ಲಿ ಅಗ್ನಿ ಅವಘಡ

ಸುಳ್ಯ ನಗರ ಪಂಚಾಯತ್ ಒಳಚರಂಡಿ ಘಟಕದಲ್ಲಿ ಅಗ್ನಿ ಅವಘಡ

spot_img
- Advertisement -
- Advertisement -

ಸುಳ್ಯ: ಜಯನಗರ ರಸ್ತೆ ಮಿಲಿಟರಿ ಗ್ರೌಂಡ್ ಬಳಿ ನಗರ ಪಂಚಾಯತ್ ನ ಇದರ ಒಳಚರಂಡಿ ಘಟಕದಲ್ಲಿ ಅಗ್ನಿ ಅವಗಡ ನಡೆದಿರುತ್ತದೆ.
ಆಕಸ್ಮಿಕವಾಗಿ ಹಬ್ಬಿರುವ ಬೆಂಕಿಯನ್ನು ಸ್ಥಳೀಯರಾದ ವಿನೋದ್ ಲಸ್ರಾದೋರ ವರು ಕಂಡು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಅವರಿಗೆ ಮಾಹಿತಿ ತಿಳಿಸಿದ್ದಾರೆ.

ಕೂಡಲೇ ಕಾರ್ಯ ಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
spot_img

Latest News

error: Content is protected !!