Thursday, June 4, 2026
Homeಕರಾವಳಿಮಂಗಳೂರುವಿಟ್ಲ : ಅಪ್ರಾಪ್ತ ಬಾಲಕನಿಂದ ಬೈಕ್ ಅಪಘಾತ ಪ್ರಕರಣ: ವಾಹನ ಮಾಲೀಕನಿಗೆ 32 ಸಾವಿರ ದಂಡ...

ವಿಟ್ಲ : ಅಪ್ರಾಪ್ತ ಬಾಲಕನಿಂದ ಬೈಕ್ ಅಪಘಾತ ಪ್ರಕರಣ: ವಾಹನ ಮಾಲೀಕನಿಗೆ 32 ಸಾವಿರ ದಂಡ ವಿಧಿಸಿದ ನ್ಯಾಯಾಲಯ

- Advertisement -
- Advertisement -

ವಿಟ್ಲ : ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿ ಅಪಘಾತವಾದ ಪ್ರಕರಣ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ u/s 281,125(a) BNS and u/s 4(1),181,146,196,199A(1),190(2) IMV act and u/s 115CMV Rule ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಪ್ರಾಪ್ತ ಬಾಲಕ ಚಲಾಯಿಸಿದ KA-19-S-9666 ವಾಹನದ ಮಾಲೀಕ ಮಹಮ್ಮದ್ ಅನೀಸ್ ಇವರಿಗೆ ಬಂಟ್ವಾಳ ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಸೆ.26 ರಂದು 32,000 ರೂಪಾಯಿ ದಂಡ ವಿಧಿಸಿ ಆದೇಶ ಮಾಡಿದೆ.

- Advertisement -

Latest News

error: Content is protected !!