Monday, June 8, 2026
Homeಕರಾವಳಿಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ

ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ

- Advertisement -
- Advertisement -

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೋಳಿಯರು ಕಾರ್ಯಕ್ಷೇತ್ರದಗಗನ ಸ್ವಸಹಾಯ ತಂಡದ ಸದಸ್ಯರಾದ ರಜಿಯಾ ಬಾನು ಇವರ ಮಗುವಿಗೆ ಹೃದಯ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗೆ ಯೋಜನೆಯಿಂದ ನೀಡಿದ 10, 000 ರೂಪಾಯಿ ಮೊತ್ತದ ಚೆಕ್ ನ್ನು ಬೋಳಿಯಾರ್ ಒಕ್ಕೂಟದ ಅಧ್ಯಕ್ಷರಾದ ರವೀನಾ ಹಾಗೂ ಒಕ್ಕೂಟದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವಿತರಿಸಲಾಯಿತುಈ ಸಂದರ್ಭದಲ್ಲಿವಲಯದ ಮೇಲ್ವಿಚಾರಕರಾದ ಮಾಧವ. ಎಂ. ಬೋಳಿಯಾರ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದಲೀಲಾ ಇವರು ಉಪಸ್ಥಿತರಿದ್ದರು

- Advertisement -

Latest News

error: Content is protected !!