Friday, June 26, 2026
Homeಕರಾವಳಿಮಂಗಳೂರು : ಫಾಜಿಲ್ ಹತ್ಯೆಗೂ ಮುನ್ನ ಹುಂಡೈ ಕಂಪನಿಯ ಇಯೋನ್ ಕಾರಿನಲ್ಲಿ ತಿರುಗಾಡಿದ್ದ ಹಂತಕರು: ದುಷ್ಕರ್ಮಿಗಳು...

ಮಂಗಳೂರು : ಫಾಜಿಲ್ ಹತ್ಯೆಗೂ ಮುನ್ನ ಹುಂಡೈ ಕಂಪನಿಯ ಇಯೋನ್ ಕಾರಿನಲ್ಲಿ ತಿರುಗಾಡಿದ್ದ ಹಂತಕರು: ದುಷ್ಕರ್ಮಿಗಳು ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

- Advertisement -
- Advertisement -

ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆಗೆ ಸಂಬಂಧಿಸಿದಂತೆ ಈಗಾಗಾಲೇ ಪೊಲೀಸರು 21 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರಿಗೆ ಮಹತ್ವದ ಸಾಕ್ಷ್ಯವೊಂದು ಲಭಿಸಿದೆ.

ಫಾಜಿಲ್‌ ಕೊಲೆಗೂ ಮುನ್ನ ಹಂತಕರ ಹುಂಡೈ ಕಂಪನಿಯ ಇಯೋನ್ ಕಾರು ಸುರತ್ಕಲ್ ಜಂಕ್ಷನ್ ನಲ್ಲಿ ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!