Thursday, June 4, 2026
Homeಕರಾವಳಿಪುತ್ತೂರು;ಮಗನ ಮದರಂಗಿ ಶಾಸ್ತ್ರದ ದಿನವೇ ಅಪ್ಪ ದಿಢೀರ್ ನಾಪತ್ತೆ

ಪುತ್ತೂರು;ಮಗನ ಮದರಂಗಿ ಶಾಸ್ತ್ರದ ದಿನವೇ ಅಪ್ಪ ದಿಢೀರ್ ನಾಪತ್ತೆ

- Advertisement -
- Advertisement -

ಪುತ್ತೂರು;ಮಗನ ಮದರಂಗಿ ಶಾಸ್ತ್ರದ ದಿನವೇ ಅಪ್ಪ ದಿಢೀರ್ ನಾಪತ್ತೆಯಾಗಿರುವ ಘಟನೆ ಪುತ್ತೂರು ಕುಂಬ್ರದಲ್ಲಿ ನಡೆದಿದೆ.

ಕುಂಬ್ರದ ಒಳಮೊಗ್ರು ನಿವಾಸಿ ಉಮ್ಮರ್ ನಾಪತ್ತೆಯಾದವರು.ಇವರ ಮಗನಿಗೆ ನಿನ್ನೆ ಮದರಂಗಿ ಇತ್ತು.ಇದು ಮದುವೆ ನಿಗದಿಯಾಗಿದೆ.ಹೀಗಿರುವಾಗಲೇ ಉಮ್ಮರ್ ಏಕಾಏಕಿ ನಾಪತ್ತೆಯಾಗಿದ್ದಾರೆ. ಮನೆಯ ಯಜಮಾನನ ನಾಪತ್ತೆಯಿಂದ ಕುಟುಂಬದಲ್ಲಿ ಆತಂಕ‌ ಮನೆ ಮಾಡಿದೆ.ಮೊನ್ನೆ ಮಧ್ಯಾಹ್ನದವರೆಗೆ ಅವರು ಪುತ್ತೂರಿನಲ್ಲಿದ್ದರು.ಬಳಿಕ ಅವರ ಮೊಬೈಲ್ ಸ್ವಿಚ್ಢ್ ಆಫ್ ಆಗಿದೆ. ಕುಟುಂಬದ ಸಂಪರ್ಕಕ್ಕೆ ಸಿಗದ ಕಾರಣ ಮದರಂಗಿ ಕಾರ್ಯಕ್ರಮ ರದ್ದಾಗಿದೆ.

- Advertisement -

Latest News

error: Content is protected !!