Wednesday, June 24, 2026
Homeತಾಜಾ ಸುದ್ದಿಮಲಯಾಳಂನ ಖ್ಯಾತ ಹಾಸ್ಯ ನಟ ಮಾಮುಕೋಯ ನಿಧನ

ಮಲಯಾಳಂನ ಖ್ಯಾತ ಹಾಸ್ಯ ನಟ ಮಾಮುಕೋಯ ನಿಧನ

- Advertisement -
- Advertisement -

ಕೋಝಿಕ್ಕೋಡ್:‌ ಮಲಯಾಳಂನ ಹಿರಿಯ ನಟ, ಜನಪ್ರಿಯ ಹಾಸ್ಯ ನಟ ಮಾಮುಕೋಯ ಇಂದು ನಿಧನರಾಗಿದ್ದಾರೆ.

ಕಳೆದ ಸೋಮವಾರ ಮಲಪ್ಪುರಂನಲ್ಲಿ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆಗೆ ಬಂದಿದ್ದು ಅವರು, ಅಲ್ಲಿಯೇ ಕುಸಿದು ಬಿದ್ದಿದ್ರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ನಿದನರಾಗಿದ್ದಾರೆ.

- Advertisement -

Latest News

error: Content is protected !!