Monday, June 29, 2026
Homeತಾಜಾ ಸುದ್ದಿಲಡಾಖ್: ಕಾರ್ಗಿಲ್‍ ನಲ್ಲಿ 4.7 ತೀವ್ರತೆಯ ಭೂಕಂಪನ

ಲಡಾಖ್: ಕಾರ್ಗಿಲ್‍ ನಲ್ಲಿ 4.7 ತೀವ್ರತೆಯ ಭೂಕಂಪನ

- Advertisement -
- Advertisement -

ಕಾರ್ಗಿಲ್: ಲಡಾಖ್ ಪ್ರದೇಶದ ಕಾರ್ಗಿಲ್‍ನಲ್ಲಿ ಇಂದು ಬೆಳಗ್ಗಿನ ಜಾವ 3.37ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ ಭೂಕಂಪದ 4.7 ತೀವ್ರತೆಯ ಭೂಕಂಪ ಸಂಭವಿಸಿದೆ.

ಕಾರ್ಗಿಲ್‍ನಿಂದ ವಾಯವ್ಯಕ್ಕೆ 433 ಕಿಲೋಮೀಟರ್ ದೂರದಲ್ಲಿ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.

ಕಳೆದ ಗುರುವಾರ ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆಯ ಭೂಕಂಪ ಲಡಾಖ್‍ನಲ್ಲಿ ಮಧ್ಯಾಹ್ನ 1.11ಕ್ಕೆ ಸಂಭವಿಸಿತ್ತು.

- Advertisement -

Latest News

error: Content is protected !!